Please enable javascript.ಷೇರುಪೇಟೆ ತಜ್ಞ ಸುಮೀತ್ ಬಗಾಡಿಯಾ: Stocks To Buy : ಗುರುವಾರ (ಜೂ.06) ಈ 5 ಸ್ಟಾಕ್ ಖರೀದಿಗೆ ಸುಮೀತ್ ಬಗಾಡಿಯ, ಗಣೇಶ್ ಡೋಂಗ್ರೆ ಶಿಫಾರಸು! - stocks to buy or sell axis bank lt to zydus wellness sumeet bagadia and ganesh dongre recommends these 5 stocks to buy on thursday 6th june 2024 | The Economic Times Kannada

Stocks To Buy : ಗುರುವಾರ (ಜೂ.06) ಈ 5 ಸ್ಟಾಕ್ ಖರೀದಿಗೆ ಸುಮೀತ್ ಬಗಾಡಿಯ, ಗಣೇಶ್ ಡೋಂಗ್ರೆ ಶಿಫಾರಸು!

Authored by ಸಾಗರ್‌ ಕನ್ನೆಮನೆ | The Economic Times Kannada | Updated: 6 Jun 2024, 9:57 am

Stocks To Buy or Sell : ಭಾರತೀಯ ಷೇರು ಮಾರುಕಟ್ಟೆಯು ಗುರುವಾರ ಪಾಸಿಟಿವ್ ಆಗಿ ತೆರೆದಿದ್ದು, ಸೆನ್ಸೆಕ್ಸ್ ಹಾಗೂ ನಿಫ್ಟಿ ಪ್ರೀ ಓಪನಿಂಗ್ ಸೆಷನ್‌ನಲ್ಲಿ ಗ್ರೀನ್‌ ಮಾರ್ಕ್‌ನಲ್ಲಿ ತೆರೆದಿದೆ. ಹೀಗಿರುವಾಗ ಷೇರುಪೇಟೆ ತಜ್ಞರಾದ ಸುಮೀತ್ ಬಗಾಡಿಯ, ಗಣೇಶ್ ಡೋಂಗ್ರೆ ಐದು ಸ್ಟಾಕ್‌ಗಳ ಖರೀದಿಗೆ ಶಿಫಾರಸು ಮಾಡಿದ್ದಾರೆ. ಆ ಸ್ಟಾಕ್‌ಗಳು ಯಾವುವು? ಟಾರ್ಗೆಟ್ ಪ್ರೈಸ್‌ ಎಷ್ಟು? ಇಲ್ಲಿ ತಿಳಿಯಿರಿ

 
Sumeet bagadia and Ganesh dongre recommends these 5 stocks to buy on thursday 6th June 2024
ಮಾರುಕಟ್ಟೆ ತಜ್ಞರಾದ ಸುಮೀತ್ ಬಗಾಡಿಯ, ಗಣೇಶ್ ಡೋಂಗ್ರೆ ಐದು ಸ್ಟಾಕ್‌ಗಳ ಖರೀದಿಗೆ ಶಿಫಾರಸು

ಹೈಲೈಟ್ಸ್‌:

  • ದೇಶೀಯ ಷೇರುಪೇಟೆಯು ರಿಕವರಿ ಮೋಡ್‌ನಲ್ಲಿದ್ದು, ಸೆನ್ಸೆಕ್ಸ್ ಮತ್ತು ನಿಫ್ಟಿ ಜಿಗಿತ
  • ಪಿಎಸ್‌ಯು ಸ್ಟಾಕ್‌ಗಳು ಮತ್ತೆ ಗ್ರೀನ್‌ ಮಾರ್ಕ್‌ಗೆ ಮರಳಿದ್ದು, ಷೇರುಪೇಟೆ ಜಿಗಿದಿದೆ
  • ಮಾರುಕಟ್ಟೆ ತಜ್ಞ ಸುಮೀತ್ ಬಗಾಡಿಯ ಐದು ಸ್ಟಾಕ್‌ಗಳ ಖರೀದಿಗೆ ಶಿಫಾರಸು
ಭಾರತೀಯ ಷೇರು ಮಾರುಕಟ್ಟೆ ಗುರುವಾರ ಭರ್ಜರಿಯಾಗಿ ಕಂಬ್ಯಾಕ್ ಮಾಡಿದೆ. ಲೋಕಸಭೆ ಚುನಾವಣಾ ಫಲಿತಾಂಶದಿಂದ ಕಳೆದುಕೊಂಡಿದ್ದ ಮೌಲ್ಯವನ್ನು ಬುಧವಾರ ಸೆಷನ್‌ನಲ್ಲಿ ಅಲ್ಪ ಸಾಧಿಸಿದ್ದು, ಗುರುವಾರ ಕೂಡ ಮಾರುಕಟ್ಟೆ ಪಾಸಿಟಿವ್ ಆಗಿ ತೆರೆದುಕೊಂಡಿದೆ.

ಗುರುವಾರ ಆರಂಭಿಕ ವಹಿವಾಟಿನಲ್ಲಿ ಬಿಎಸ್‌ಇ ಸೆನ್ಸೆಕ್ಸ್ 350ಕ್ಕೂ ಅಧಿಕ ಪಾಯಿಂಟ್ಸ್ ಏರಿಕೆಗೊಂಡಿದ್ದು, ಎನ್‌ಎಸ್‌ಇ ನಿಫ್ಟಿ 22,650 ಮಾರ್ಕ್‌ನಿಂದ ಏರಿಕೆಗೊಂಡಿದೆ.


ಬುಧವಾರ ನಿಫ್ಟಿ 735 ಪಾಯಿಂಟ್ಸ್ ಜಿಗಿದು, 22,620 ಪಾಯಿಂಟ್ಸ್ ಮತ್ತು ಸೆನ್ಸೆಕ್ಸ್ 2303 ಪಾಯಿಂಟ್ಸ್ ಏರಿಕೆಗೊಂಡು 74,382 ಪಾಯಿಂಟ್ಸ್‌ಗೆ ಮುಚ್ಚಿದೆ.

Stocks To Buy : ಗುರುವಾರ (ಜೂ.06) ಈ 3 ಸ್ಟಾಕ್‌ ಖರೀದಿಗೆ ಮಾರುಕಟ್ಟೆ ತಜ್ಞರಾದ ವೈಶಾಲಿ ಪರೇಖ್ ಶಿಫಾರಸು!

ಐದು ಸ್ಟಾಕ್‌ ಖರೀದಿಗೆ ಕರೆ ನೀಡಿದ ಸುಮೀತ್ ಬಗಾಡಿಯಾ, ಗಣೇಶ್ ಡೋಂಗ್ರೆ

ಚಾಯ್ಸ್ ಬ್ರೋಕಿಂಗ್‌ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿರುವ ಸುಮೀತ್ ಬಗಾಡಿಯಾ ಹಾಗೂ ಆನಂದ್ ರಾಠಿ ಟೆಕ್ನಿಕಲ್ ರಿಸರ್ಚ್‌ನ ಗಣೇಶ್ ಡೋಂಗ್ರೆ ಐದು ಇಂಟ್ರಾಡೇ ಸ್ಟಾಕ್‌ಗಳ ಖರೀದಿ/ಮಾರಾಟಕ್ಕೆ ಕರೆ ನೀಡಿದ್ದಾರೆ.


ಸುಮೀತ್ ಬಗಾಡಿಯಾ 2 ಸ್ಟಾಕ್‌ಗಳ ಖರೀದಿಗೆ ಶಿಫಾರಸು


1) ಜೈಡಸ್‌ ವೆಲ್‌ನೆಸ್‌

ಬೈ ಪ್ರೈಸ್‌ : ₹1,895.35

ಟಾರ್ಗೆಟ್‌ : ₹1,999

ಸ್ಟಾಪ್ ಲಾಸ್ : ₹1,830


2) ವಿಜಯ ಡಯಾಗ್ನೋಸ್ಟಿಕ್‌

ಬೈ ಪ್ರೈಸ್‌ : ₹850

ಟಾರ್ಗೆಟ್‌ : ₹900

ಸ್ಟಾಪ್ ಲಾಸ್ : ₹ 820


3 ಸ್ಟಾಕ್ ಖರೀದಿಗೆ ಗಣೇಶ್ ಡೋಂಗ್ರೆ ಶಿಫಾರಸು



3) ಆಕ್ಸಿಸ್‌ ಬ್ಯಾಂಕ್‌

ಬೈ ಪ್ರೈಸ್‌ : ₹1182

ಟಾರ್ಗೆಟ್‌ : ₹1222

ಸ್ಟಾಪ್ ಲಾಸ್ : ₹ 1162


4) L&T

ಬೈ ಪ್ರೈಸ್‌ : ₹3420

ಟಾರ್ಗೆಟ್‌ : ₹3550

ಸ್ಟಾಪ್ ಲಾಸ್ : ₹3370



5) ಬಂಧನ್ ಬ್ಯಾಂಕ್‌

ಬೈ ಪ್ರೈಸ್‌ : ₹191

ಟಾರ್ಗೆಟ್‌ : ₹200

ಸ್ಟಾಪ್ ಲಾಸ್ : ₹ 185


Disclaimer : ಇಲ್ಲಿ ಒದಗಿಸಿದ ಮಾಹಿತಿಯನ್ನು ಮಾಹಿತಿಗಾಗಿ ಮಾತ್ರ ನೀಡಲಾಗುತ್ತಿದೆ. ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತದೆ ಎಂಬುದನ್ನು ಇಲ್ಲಿ ತಿಳಿಸುವುದು ಮುಖ್ಯವಾಗಿದೆ. ಹೂಡಿಕೆದಾರರಾಗಿ, ಹಣವನ್ನು ಹೂಡಿಕೆ ಮಾಡುವ ಮೊದಲು ಯಾವಾಗಲೂ ತಜ್ಞರನ್ನು ಸಂಪರ್ಕಿಸಿ. 'ಎಕನಾಮಿಕ್ ಟೈಮ್ಸ್ ಕನ್ನಡ' ಯಾವುದೇ ಹಣವನ್ನು ಹೂಡಿಕೆ ಮಾಡಲು ಯಾರಿಗೂ ಸಲಹೆ ನೀಡುವುದಿಲ್ಲ ಹಾಗೂ ನಿಮ್ಮ ಹೂಡಿಕೆಗೆ ಲೇಖಕರಾಗಲಿ ಅಥವಾ ಎಕನಾಮಿಕ್ ಟೈಮ್ಸ್ ಕನ್ನಡ ಜವಾಬ್ದಾರರಲ್ಲ.


Share Market ಮತ್ತು ಷೇರು ಮಾರುಕಟ್ಟೆ ಕುರಿತು ಇತ್ತೀಚಿನ ಮತ್ತು ಬ್ರೇಕಿಂಗ್ ಸುದ್ದಿಗಳನ್ನು Business News ವೆಬ್‌ಸೈಟ್‌ ದಿ ಎಕನಾಮಿಕ್ ಟೈಮ್ಸ್‌ ಕನ್ನಡದಲ್ಲಿ ಓದಿ
ಸಾಗರ್‌ ಕನ್ನೆಮನೆ ಅವರ ಬಗ್ಗೆ
ಸಾಗರ್‌ ಕನ್ನೆಮನೆ
ಸಾಗರ್‌ ಕನ್ನೆಮನೆ Senior Digital Content Producer
ದಿ ಎಕನಾಮಿಕ್ ಟೈಮ್ಸ್‌ ಕನ್ನಡ'ದಲ್ಲಿ ಹಿರಿಯ ಡಿಜಿಟಲ್ ಪತ್ರಕರ್ತರಾಗಿ 2023 ಜನವರಿಯಿಂದ ಇವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಡಿಜಿಟಲ್ ಮಾಧ್ಯಮ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ 11 ವರ್ಷಕ್ಕೂ ಹೆಚ್ಚು ಕಾಲ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ ಅನುಭವ ಇವರಿಗಿದೆ. ಪ್ರಮುಖವಾಗಿ ಆರ್ಥಿಕತೆ, ಹಣಕಾಸು ಹಾಗೂ ಕ್ರೀಡೆಯ ಕುರಿತಾಗಿ ಲೇಖನ ಬರೆಯುವುದು ಇವರ ಆಸಕ್ತಿಯ ವಿಷಯಗಳು. ಬೆಟ್ಟ, ಗುಡ್ಡಗಳ ಚಾರಣ, ದೂರದ ಪ್ರಯಾಣ, ಪ್ರವಾಸ ಕೈಗೊಳ್ಳುವುದು ಮೆಚ್ಚಿನ ಹವ್ಯಾಸಗಳು.Read More