ವಿಷಯಕ್ಕೆ ಹೋಗು

ಮಳೆ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಮಳೆ

  1. ವರ್ಷ, ಪರ್ಜನ್ಯ ಮಳೆಯ ಸುರಿತ, ವೃಷ್ಟಿ

ಅನುವಾದ

[ಸಂಪಾದಿಸಿ]
ಮಳೆ

ನಾಮಪದ

[ಸಂಪಾದಿಸಿ]

ಮಳೆ

  1. ಮಳೆನೀರು, ಮಳೆಗಾಲ; ಅರೆಮಳೆ ; ಹೂಮಳೆ

ಅನುವಾದ

[ಸಂಪಾದಿಸಿ]

ನಾಮವಾಚಕ

[ಸಂಪಾದಿಸಿ]
  1. ಗಾಳಿಯಲ್ಲಿನ ತೇವಾಂಶ ಕರಗಿ ನೀರಾಗಿ ಹನಿಗಳ ರೂಪದಲ್ಲಿ ನೆಲಕ್ಕಿಳಿಯುವುದು

ಕನ್ನಡ/ ದ್ರಾವಿಡ

ಉದಾ: ಮಳೆ ಬಂತು ಮಳೆ, ಕೊಡೆ ಹಿಡಿದು ನಡೆ.

ಸ೦ಬ೦ಧಿಸಿದ ಪದಗಳು

[ಸಂಪಾದಿಸಿ]
  1. ಮುಂಗಾರು ಮಳೆ
"https://kn.wiktionary.org/w/index.php?title=ಮಳೆ&oldid=673632" ಇಂದ ಪಡೆಯಲ್ಪಟ್ಟಿದೆ